ಶತಕದ ಬಳಿಕ ಮಾತನಾಡಿದ ಕೆಎಲ್ ರಾಹುಲ್ ತಮ್ಮ ಶತಕದ ವಿಭಿನ್ನ ಸಂಭ್ರಮಾಚರಣೆಯ ಅರ್ಥವನ್ನು ಬಿಚ್ಚಿಟ್ಟಿದ್ದಾರೆ. ನಾವು ಹಲವಾರು ಟೀಕೆಗಳನ್ನು, ಕೊಂಕು ಮಾತಾಡುವವರನ್ನು ಮತ್ತು ಕಾಲೆಳೆಯುವವರನ್ನು ನೋಡಿರುತ್ತೇವೆ. ಅಂತಹ ಅನಗತ್ಯ ಕಿರಿಕಿರಿಗಳಿಂದ ದೂರ ಇದ್ದು ಶಾಂತವಾಗಿ ಇರುವುದಕ್ಕೆ ಕಣ್ಣು ಮತ್ತು ಕಿವಿ ಮುಚ್ಚುವುದಾಗಿ ರಾಹುಲ್ ತಿಳಿಸಿದ್ದಾರೆ
KL Rahul explained about his unique celebration after century in 2nd ODI against England